Kayaksoft

CO-OP Banking Solutions

Wednesday, April 24, 2019

Multi Voucher Master

April 24, 2019 0

Multi Voucher Master ನಲ್ಲಿ Entry ಮಾಡಲು Transaction ನಲ್ಲಿ Multi Voucher Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 2ರಲ್ಲಿ ತೋರಿಸಲಾಗಿದೆ




ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.




ಚಿತ್ರ 2ರಲ್ಲಿ Entry ಮಾಡಬೇಕಾದ ಖಾತೆಯ ಗುಂಪನ್ನು ಆಯ್ಕೆಮಾಡಬೇಕು ಆಗ ಚಿತ್ರ 3ರಂತೆ ಕಾಣುತ್ತದೆ




ಚಿತ್ರ 3ರಲ್ಲಿ ಕೊನೆಯದಾಗಿ Entry ಮಾಡಿರುವುದು ಕಾಣುತ್ತದೆ ಅದರಲ್ಲಿ New ಬಟನ್ ಕ್ಲಿಕ್ ಮಾಡಿ ದಿನಾಂಕವನ್ನು ಹಾಕಿ Add A/c ಎಂಬಲ್ಲಿ ಕ್ಲಿಕ್ ಮಾಡಿ Account code ಎಂಬಲ್ಲಿ Enter ಕೊಟ್ಟು Deposits ಮಾಡಬೇಕಾದ ಖಾತೆಯ ಹೆಸರನ್ನು ಆಯ್ಕೆಮಾಡಬೇಕು Bank A/c ಎಂಬಲ್ಲಿ ಕ್ಲಿಕ್ ಮಾಡಿ ಹಣವನ್ನು ನೀಡಿದ್ದರೆ Cash A/c ಅಥವಾ Chq ನೀಡಿದ್ದರೆ Bank A/c ಅನ್ನು ಆಯ್ಕೆಮಾಡಬೇಕು Amount ಎಂಬಲ್ಲಿ ಹಣವನ್ನು ನಮೂದಿಸಿ Save ಮಾಡಬೇಕು

General Ledger (Zoom in)

April 24, 2019 0

General Ledger (Zoom in) Report ನೋಡಲು Reports ನಲ್ಲಿ Zoom in ನಲ್ಲಿ General Ledger (Zoom in) ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ

ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ

ಚಿತ್ರ 2ರಲ್ಲಿ Report ನೋಡಬೇಕಾದ ದಿನಾಂಕವನ್ನು ಹಾಕಿ Account code ಎಂಬಲ್ಲಿ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ

ಚಿತ್ರ 3 ರಲ್ಲಿ Report ನೋಡಬೇಕಾದ Account Code ಅನ್ನು ಆಯ್ಕೆಮಾಡಿ Select ಬಟನ್ ಕ್ಲಿಕ್ ಮಾಡಿ Okey ಕೊಟ್ಟಾಗ ಚಿತ್ರ 4 ರಲ್ಲಿ ತೋರಿಸಿದಂತೆ ಕಾಣುತ್ತದೆ.


Account Group Summary (Zoom in)

April 24, 2019 0

Account Group Summary (Zoom in) Report ನೋಡಲು Report ಮೆನುನಲ್ಲಿ Zoom in Report ನಲ್ಲಿ Account Group Summary (Zoom in) ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.

ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ

ಚಿತ್ರ 2ರಲ್ಲಿ ಯಾವ ದಿನಾಂಕದಿಂದ ಯಾವ ದಿನಾಂಕದವೆರೆಗೆ Report ನೋಡಬೇಕು ಆ ದಿನಾಂಕವನ್ನು ಹಾಕಿ Account Group ಎಂಬಲ್ಲಿ ಕ್ಲಿಕ್ ಮಾಡಿದಾಗ  ಚಿತ್ರ 3ರಂತೆ ಕಾಣುತ್ತದೆ

ಚಿತ್ರ 3ರಲ್ಲಿ Report ನೋಡಬೇಕಾದ Group ಅನ್ನು ಆಯ್ಕೆಮಾಡಿ Select ಬಟನ್ ಕ್ಲಿಕ್ ಮಾಡಿದಾಗ ಚಿತ್ರ 4ರಂತೆ ಕಾಣುತ್ತದೆ.

ಚಿತ್ರ 4ರಲ್ಲಿ ದಿನಾಂಕವನ್ನು ಬದಲಿಸಲು Change Date ಎಂಬಲ್ಲಿ ಕ್ಲಿಕ್ ಮಾಡಿದಾಗ ಚಿತ್ರ 5ರಂತೆ ಕಾಣುತ್ತದೆ ಅದರಲ್ಲಿ ದಿನಾಂಕವನ್ನು ಹಾಕಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಆ ದಿನಾಂಕದಂದು Report ತೋರಿಸುತ್ತದೆ.


Day Book (Zoom in)

April 24, 2019 0

Day Book Zoom in Report ನೋಡಲು Report ಮೆನುನಲ್ಲಿ Zoom in Report ನಲ್ಲಿ Day Book ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ

ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ.

ಚಿತ್ರ 2 ರಲ್ಲಿ Date ಎಂಬಲ್ಲಿ ದಿನಾಂಕವನ್ನು ಹಾಕಿ Show ಬಟನ್ ಮೇಲೆ ಕ್ಲಿಕ್ ಮಾಡಿದಾಗ ಆ ದಿನಾಂಕದ ವ್ಯವಹಾರವನ್ನು ತೋರಿಸುತ್ತದೆ.

Friday, April 19, 2019

Document Upload Master

April 19, 2019 0

Document Upload ಮಾಡಲು Master ನಲ್ಲಿ Document Upload Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ.




ಚಿತ್ರ 2 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ




ಚಿತ್ರ 2 ರಲ್ಲಿ (Ctrl+N) New ಬಟನ್ ಕ್ಲಿಕ್ ಮಾಡಿ Name ಎಂಬಲ್ಲಿ Enter ಮಾಡಿ Document Upload ಮಾಡಬೇಕಾದ ವ್ಯಕ್ತಿಯ ಹೆಸರನ್ನು ಆಯ್ಕೆಮಾಡಿ Tab ಬಟನ್ ಕ್ಲಿಕ್ ಮಾಡಿ Document  ಎಂಬಲ್ಲಿ Enter ಕೊಟ್ಟು Upload ಮಾಡಬೇಕಾದ Document ಹೆಸರನ್ನು ಆಯ್ಕೆಮಾಡಬೇಕು Ref Number ಎಂಬಲ್ಲಿ Manual ನಂಬರ್ ಅನ್ನು ಹಾಕಬೇಕು Remarks ಎಂಬಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ನಮೂದಿಸಬಹುದು File Name ಎಂಬಲ್ಲಿ Enter ಕೊಟ್ಟು Upload ಮಾಡಬೇಕಾದ Document ಅನ್ನು ಆಯ್ಕೆಮಾಡಿ (Ctrl+S) Save ಮಾಡಬೇಕು

Agent Account

April 19, 2019 0

Agent Account ಮಾಡಲು Master ನಲ್ಲಿ Agent ಅಕೌಂಟ್ ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ




ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ




ಚಿತ್ರ 2 ರಲ್ಲಿ (Ctrl+N) New ಬಟನ್ ಕ್ಲಿಕ್ ಮಾಡಿ Ledger Name ಎಂಬಲ್ಲಿ Agent ಹೆಸರನ್ನು ಹಾಕಬೇಕು ಹಾಗೂ ಕೆಳಗೆ Agent ನ ಇತರ ಮಾಹಿತಿಗಳನ್ನು ನಮೂದಿಸಿ (Ctrl+S) Save ಮಾಡಬೇಕು

Interest to Saving Account

April 19, 2019 0

Saving Account ಗೆ Interest ಹಾಕಲು Transactions ನಲ್ಲಿ Interest to Accounts ಮೆನುನಲ್ಲಿ Interest to Saving Account ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ.




ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ ಅದರಲ್ಲಿ (Ctrl+N) New ಬಟನ್ ಕ್ಲಿಕ್ ಮಾಡಬೇಕು Date ಮತ್ತು Ledger Date ಎಂಬಲ್ಲಿ Interest ಕೊಡುವ ದಿನಾಂಕವನ್ನು ಹಾಕಿ Primary A/c ಎಂಬಲ್ಲಿ Entry ಮಾಡಿದಾಗ ಚಿತ್ರ 2ರಂತೆ ತೋರಿಸುತ್ತದೆ




ಚಿತ್ರ 2 ರಲ್ಲಿ Interest Given to SB ಎಂದು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಂತೆ ಕಾಣುತ್ತದೆ




ಚಿತ್ರ 3ರಲ್ಲಿ Amount ಎಂಬಲ್ಲಿ Interest ಕೊಡಬೇಕಾದ ಹಣವನ್ನು ನಮೂದಿಸಿ Add A/c ಎಂಬಲ್ಲಿ ಕ್ಲಿಕ್ ಮಾಡಿ Interest ಕೊಡಬೇಕಾದ SB A/C ಅನ್ನು ಆಯ್ಕೆಮಾಡಿ Amount ಎಂಬಲ್ಲಿ ಹಣವನ್ನು ನಮೂದಿಸಿ (Ctrl+S) Save ಮಾಡಬೇಕು