Loan Account Ledger Book ಇದರಲ್ಲಿ ನಿರ್ಧಿಷ್ಟ ವ್ಯಕ್ತಿಯ ಲೋನ್ ಖಾತೆಯ ರಿಪೋರ್ಟ್ ನೋಡಬಹುದಾಗಿದೆ
Loan Account Ledger Book ರಿಪೋರ್ಟ್ ನೋಡಲು Reports ಮೆನುದೊಳಗಿನ Loan Account Ledger ನಲ್ಲಿ ಬರುವ Loan Account Ledger Book ಮೆನುವನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1 |
ಚಿತ್ರ 2 |
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದ ವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Personal Loan ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ವ್ಯಕ್ತಿಯ Loan ಖಾತೆಯನ್ನು ಆಯ್ಕೆಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.
ಚಿತ್ರ 3 |
No comments:
Post a Comment
Note: Only a member of this blog may post a comment.