ಲಾಗಿನ್ ಬಗ್ಗೆ
ಲಾಗಿನ್ ಎಂಬುದು ಗಣಕೀಕೃತ ವ್ಯವಸ್ಥೆಯ ಭದ್ರತೆಯ ಭಾಗವಾಗಿದ್ದು ಇದು ಒಂದು ಕೀಲಿಕೈಯಂತೆ ಬಳಸಲ್ಪಡುತ್ತದೆ. ಇದರಲ್ಲಿ ನಿಮಗೆ ಒಂದು "ಯುಸರ್ ನೇಮ್" (user name) ಮತ್ತು "ಪಾಸ್ವರ್ಡ್" (password) ಒದಗಿಸಿರುತ್ತಾರೆ.
ಲಾಗಿನ್ ಮಾಡುವ ವಿಧಾನ
ಕಂಪ್ಯೂಟರ್ ಪರದೆಯ(screen) ಮೇಲೆ "ಚಿತ್ರ 1ರಲ್ಲಿ" ಕಾಣುವಂಥ Souharda ಸೌಹಾರ್ದ ಸಾಫ್ಟ್ ವೇರ್ ಆಯ್ಕಾನ್ (icon) ಮೇಲೆ ಡಬಲ್ ಕ್ಲಿಕ್ ಮಾಡಿದ ನಂತರ "ಚಿತ್ರ 2ರ" ಲಾಗಿನ್ (login) ಪೇಜ್ ಕಾಣಿಸುತ್ತದೆ.
ಚಿತ್ರ 2 ರಲ್ಲಿರುವ ವಿಂಡೋದಲ್ಲಿ ನಿಮಗೆ ಒದಗಿಸಿರುವ USER ಮತ್ತು PASSWORD ಅನ್ನು ತಪ್ಪಾಗದಂತೆ ಹಾಕಿ ನಂತರ LOGIN ಬಟನ ಮೇಲೆ ಕ್ಲಿಕ್ ಮಾಡಿ ಅದಾದ ನಂತರ ಚಿತ್ರ 3 ರಲ್ಲಿರುವ ವಿಂಡೋ ಕಾಣುತ್ತದೆ.
ಚಿತ್ರ 3 ರಲ್ಲಿ ಕೆಲಸ ಮಾಡ ಬೇಕಾದ ವರ್ಷ ಆಯ್ಕೆ ಮಾಡಿಕೊಂಡು Select ಬಟನ್ ಕ್ಲಿಕ್ ಮಾಡಬೇಕು. ಅದಾದ ನಂತರ ಚಿತ್ರ 4 ರಲ್ಲಿರುವ ವಿಂಡೊ ಕಾಣಿಸುವುದು.


No comments:
Post a Comment
Note: Only a member of this blog may post a comment.