Monthly Pigmy Account Register - Agent Wise ರಿಪೋರ್ಟ್ ನೋಡಲು Register ಮೆನುನಲ್ಲಿ Pigmy Register ನಲ್ಲಿ Monthly Pigmy Account Register - Agent Wise ಅನ್ನು ಆಯ್ಕೆಮಾಡಬೇಕು ಮತ್ತು ಅದನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
|
ಚಿತ್ರ 1 |
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ. |
ಚಿತ್ರ 2 |
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೀಡಬೇಕು ಆ ದಿನಾಂಕವನ್ನು ಹಾಕಿ Agent ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಏಜೆಂಟ್ ಹೆಸರನ್ನು ಆಯ್ಕೆಮಾಡಿಕೊಂಡು Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.
|
ಚಿತ್ರ 3 |
No comments:
Post a Comment
Note: Only a member of this blog may post a comment.