Pigmy Data Upload ಮಾಡಲು Transactions ಮೆನುನಲ್ಲಿ Pigmy Machine Operation ಮೆನುನಲ್ಲಿ Data Upload To Pigmy ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ
ಚಿತ್ರ 2 ರಲ್ಲಿ Agent ಹೆಸರನ್ನು ಆಯ್ಕೆಮಾಡಿದಾಗ ಚಿತ್ರ 3 ರಲ್ಲಿನ ವಿಂಡೋದಂತೆ ಕಾಣುತ್ತದೆ.
ಚಿತ್ರ 3 ರಲ್ಲಿ From Date ಎಂಬಲ್ಲಿ Upload ಮಾಡುವ ದಿನಾಂಕವನ್ನು ಹಾಕಿ Process ಬಟನ್ ಮೇಲೆ ಕ್ಲಿಕ್ ಮಾಡಬೇಕು ಆಗ ಎಲ್ಲಾ Account ಗಳು ಬರುತ್ತವೆ ನಂತರ Update ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 4 ರಲ್ಲಿನ ವಿಂಡೋದಂತೆ ಕಾಣುತ್ತದೆ.
ಚಿತ್ರ 1 |
ಚಿತ್ರ 2 |
ಚಿತ್ರ 3 |
ಚಿತ್ರ 4 ರಲ್ಲಿ SEND DATA TO PDA ಎಂಬಲ್ಲಿ ಕ್ಲಿಕ್ ಮಾಡಿ Yes ಕೊಡುವ ಮೊದಲು ಪಿಗ್ಮಿ ಮಷೀನ್ ನಲ್ಲಿ INTERF (S) ಬಟನ್ ಕ್ಲಿಕ್ ಮಾಡಿ ಅದರಲ್ಲಿ 1 Number (From Computer) ಕೊಟ್ಟು Computer ನಲ್ಲಿ Yes ಬಟನ್ ಕ್ಲಿಕ್ ಮಾಡಬೇಕು ಆಗ ಚಿತ್ರ 5 ರಂತೆ ಕಾಣುತ್ತದೆ.
ಚಿತ್ರ 5 |
ಚಿತ್ರ 5 ರಲ್ಲಿ Data Upload ಸ್ಟಾರ್ಟ್ ಆಗುತ್ತದೆ Pigmy Machineನಲ್ಲಿ Beep Sound ಬಂದ ಮೇಲೆ Computer ನಲ್ಲಿ Ok ಬಟನ್ ಕ್ಲಿಕ್ ಮಾಡಬೇಕು ಆಗ ಚಿತ್ರ 6 ರಂತೆ ಕಾಣುತ್ತದೆ
ಚಿತ್ರ 6 |
ಚಿತ್ರ 6 ರಲ್ಲಿ Data Upload ಆದಮೇಲೆ Completed ಎಂದು ತೋರಿಸುತ್ತದೆ ಆಗ Ok ಬಟನ್ ಮೇಲೆ ಕ್ಲಿಕ್ ಮಾಡಬೇಕು ಮತ್ತು Pigmy Machine ನಲ್ಲಿ ಎಲ್ಲಾ ಖಾತೆಗಳು ಬಂದಿವೆ ಎಂದು ಖಚಿತ ಪಡಿಸಿಕೊಳ್ಳಬೇಕು.