Pigmy Data Upload ಮಾಡಲು Transactions ಮೆನುನಲ್ಲಿ Pigmy Machine Operation ಮೆನುನಲ್ಲಿ Data Upload To Pigmy ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ. |
ಚಿತ್ರ 1 |
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ |
ಚಿತ್ರ 2 |
ಚಿತ್ರ 2 ರಲ್ಲಿ Agent ಹೆಸರನ್ನು ಆಯ್ಕೆಮಾಡಿದಾಗ ಚಿತ್ರ 3 ರಲ್ಲಿನ ವಿಂಡೋದಂತೆ ಕಾಣುತ್ತದೆ. |
ಚಿತ್ರ 3 |
ಚಿತ್ರ 3 ರಲ್ಲಿ From Date ಎಂಬಲ್ಲಿ Upload ಮಾಡುವ ದಿನಾಂಕವನ್ನು ಹಾಕಿ Process ಬಟನ್ ಮೇಲೆ ಕ್ಲಿಕ್ ಮಾಡಬೇಕು ಆಗ ಎಲ್ಲಾ Account ಗಳು ಬರುತ್ತವೆ ನಂತರ Update ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 4 ರಲ್ಲಿನ ವಿಂಡೋದಂತೆ ಕಾಣುತ್ತದೆ. |
ಚಿತ್ರ 4 |
ಚಿತ್ರ 4 ರಲ್ಲಿ SEND DATA TO PDA ಎಂಬಲ್ಲಿ ಕ್ಲಿಕ್ ಮಾಡಿ Yes ಕೊಡುವ ಮೊದಲು ಪಿಗ್ಮಿ ಮಷೀನ್ ನಲ್ಲಿ INTERF (S) ಬಟನ್ ಕ್ಲಿಕ್ ಮಾಡಿ ಅದರಲ್ಲಿ 1 Number (From Computer) ಕೊಟ್ಟು Computer ನಲ್ಲಿ Yes ಬಟನ್ ಕ್ಲಿಕ್ ಮಾಡಬೇಕು ಆಗ ಚಿತ್ರ 5 ರಂತೆ ಕಾಣುತ್ತದೆ.
|
ಚಿತ್ರ 5 |
ಚಿತ್ರ 5 ರಲ್ಲಿ Data Upload ಸ್ಟಾರ್ಟ್ ಆಗುತ್ತದೆ Pigmy Machineನಲ್ಲಿ Beep Sound ಬಂದ ಮೇಲೆ Computer ನಲ್ಲಿ Ok ಬಟನ್ ಕ್ಲಿಕ್ ಮಾಡಬೇಕು ಆಗ ಚಿತ್ರ 6 ರಂತೆ ಕಾಣುತ್ತದೆ
|
ಚಿತ್ರ 6 |
ಚಿತ್ರ 6 ರಲ್ಲಿ Data Upload ಆದಮೇಲೆ Completed ಎಂದು ತೋರಿಸುತ್ತದೆ ಆಗ Ok ಬಟನ್ ಮೇಲೆ ಕ್ಲಿಕ್ ಮಾಡಬೇಕು ಮತ್ತು Pigmy Machine ನಲ್ಲಿ ಎಲ್ಲಾ ಖಾತೆಗಳು ಬಂದಿವೆ ಎಂದು ಖಚಿತ ಪಡಿಸಿಕೊಳ್ಳಬೇಕು.
No comments:
Post a Comment
Note: Only a member of this blog may post a comment.