Multi Voucher Master ನಲ್ಲಿ Entry ಮಾಡಲು Transaction ನಲ್ಲಿ Multi Voucher Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 2ರಲ್ಲಿ ತೋರಿಸಲಾಗಿದೆ
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.
ಚಿತ್ರ 2ರಲ್ಲಿ Entry ಮಾಡಬೇಕಾದ ಖಾತೆಯ ಗುಂಪನ್ನು ಆಯ್ಕೆಮಾಡಬೇಕು ಆಗ ಚಿತ್ರ 3ರಂತೆ ಕಾಣುತ್ತದೆ
ಚಿತ್ರ 3ರಲ್ಲಿ ಕೊನೆಯದಾಗಿ Entry ಮಾಡಿರುವುದು ಕಾಣುತ್ತದೆ ಅದರಲ್ಲಿ New ಬಟನ್ ಕ್ಲಿಕ್ ಮಾಡಿ ದಿನಾಂಕವನ್ನು ಹಾಕಿ Add A/c ಎಂಬಲ್ಲಿ ಕ್ಲಿಕ್ ಮಾಡಿ Account code ಎಂಬಲ್ಲಿ Enter ಕೊಟ್ಟು Deposits ಮಾಡಬೇಕಾದ ಖಾತೆಯ ಹೆಸರನ್ನು ಆಯ್ಕೆಮಾಡಬೇಕು Bank A/c ಎಂಬಲ್ಲಿ ಕ್ಲಿಕ್ ಮಾಡಿ ಹಣವನ್ನು ನೀಡಿದ್ದರೆ Cash A/c ಅಥವಾ Chq ನೀಡಿದ್ದರೆ Bank A/c ಅನ್ನು ಆಯ್ಕೆಮಾಡಬೇಕು Amount ಎಂಬಲ್ಲಿ ಹಣವನ್ನು ನಮೂದಿಸಿ Save ಮಾಡಬೇಕು
No comments:
Post a Comment
Note: Only a member of this blog may post a comment.