Day Book ರಿಪೋರ್ಟ್ ನೋಡಲು Reports ಮೆನುನಲ್ಲಿ Final Accounts ನಲ್ಲಿ ಬರುವ Day Book ಮೆನುವನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1 |
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.
ಚಿತ್ರ 2 |
ಚಿತ್ರ 2ರಲ್ಲಿ ರಿಪೋರ್ಟ್ ನೋಡಬೇಕಾದ ದಿನಾಂಕವನ್ನು ಹಾಕಿ Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.
ಚಿತ್ರ 3 |
No comments:
Post a Comment
Note: Only a member of this blog may post a comment.