CO-OP Banking Solutions

Monday, March 19, 2018

Profit and Loss Account

Profit And Loss Account ರಿಪೋರ್ಟ್ ನೋಡಲು Reports ಮೆನುದೊಳಗಿನ Trial Balance ನಲ್ಲಿ ಬರುವ Profit & Loss Accounts ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 2ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Profit and Loss Account Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Profit and Loss Account Preview
ಚಿತ್ರ 3

No comments:

Post a Comment

Note: Only a member of this blog may post a comment.