ಹೊಸದಾಗಿ ಕಾರ್ಯನಿರ್ವಹಿಸಲು ಬಂದ ವ್ಯಕ್ತಿಗೆ ಮೆನುಗಳನ್ನು ನಮೂದಿಸಲು ಅನುಮತಿ ನೀಡಲು ಈ ಮೆನುವನ್ನು ಬಳಸಲಾಗುತ್ತದೆ.
ಹೊಸ Role Add ಮಾಡಲು Security ಮೆನುನಲ್ಲಿ Role Add ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಆಯ್ಕೆಮಾಡಿದಾಗ ಚಿತ್ರ 1 ರಂತೆ ಕಾಣುತ್ತದೆ.
ಚಿತ್ರ 2 |
- ಚಿತ್ರ 2ರಲ್ಲಿ Tool Barನಲ್ಲಿ ಕಾಣುವ New (Ctrl+N) ಬಟನ್ ಕ್ಲಿಕ್ ಮಾಡಬೇಕು
- Roll Name ಎಂಬಲ್ಲಿ ಅನುಮತಿ ಕೊಡುತ್ತಿರುವ ವ್ಯಕ್ತಿಯ ಹೆಸರನ್ನು ಹಾಕಿ (Assistent ,Clark ,Casher)
- Tool Barನಲ್ಲಿ ಕಾಣುವ Save (Ctrl+S) ಬಟನ್ ಕ್ಲಿಕ್ ಮಾಡಬೇಕು
- Assign Rights ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3 ಕಾಣುತ್ತದೆ
ಚಿತ್ರ 3 ರಲ್ಲಿ Company ಎಂಬಲ್ಲಿ ಕ್ಲಿಕ್ ಮಾಡಿದಾಗ ಎಲ್ಲಾ ಮೆನುಗಳು ಬರುತ್ತವೆ ಅದರಲ್ಲಿ ಬಲ ಭಾಗದಲ್ಲಿರುವ ಮೆನುಗಳಲ್ಲಿ Assistentಗೆ ನಮೂದಿಸಲು ನೀಡಬೇಕಾದ ಮೆನುಗಳಿಗೆ ಚೆಕ್ ಮಾರ್ಕ್ ಮಾಡಿ ಮತ್ತು ಅವುಗಳನ್ನು ಸೇರ್ಪಡಿಸಲು ,ಮಾರ್ಪಡಿಸಲು ,ಅಳಿಸಲು ,ಮುದ್ರಿಸಲು ಬೇಕಾದಂತಹ ಎಲ್ಲಾ ಅನುಮತಿಗಳನ್ನು ನೀಡಿ Apply ಬಟನ್ ಕ್ಲಿಕ್ ಮಾಡಬೇಕು.
No comments:
Post a Comment
Note: Only a member of this blog may post a comment.