CO-OP Banking Solutions

Monday, March 19, 2018

User Master

ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಅವರ ಸಂಸ್ಥೆಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸಲು ಬಂದಿರುವ ವ್ಯಕ್ತಿಗೆ ಅನುಮತಿನೀಡಲು ಬಳಸಬಹುದಾದ ಮೆನುವಾಗಿದೆ.
ಹೊಸ User Master ಮಾಡಲು Security ಮೆನುನಲ್ಲಿ User Master ಅನ್ನು ಆಯ್ಕೆಮಾಡಿ ಮತ್ತು ಅದನ್ನು ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಬೇಕು.

ಚಿತ್ರ 1
ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ಕಾಣುತ್ತದೆ.
ಚಿತ್ರ 2 


  • ಚಿತ್ರ 2 ರಲ್ಲಿ Tool Barನಲ್ಲಿ ಕಾಣುವ New (Ctrl+N) ಕ್ಲಿಕ್ ಮಾಡಬೇಕು 
  • User Code & User Name ಎಂಬಲ್ಲಿ Userನ ಹೆಸರನ್ನು ಹಾಕಬೇಕು
  • User Role ಎಂಬಲ್ಲಿ ಕ್ಲಿಕ್ ಮಾಡಿ User ಹೆಸರನ್ನು ಹಾಕಬೇಕು
  • Tool Barನಲ್ಲಿ ಕಾಣುವ Save (Ctrl+S) ಬಟನ್ ಕ್ಲಿಕ್ ಮಾಡಬೇಕು.

No comments:

Post a Comment

Note: Only a member of this blog may post a comment.