Fiscal Year End ಮಾಡಲು Master ನಲ್ಲಿ Company Master ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿ ವಿಂಡೋದಂತೆ ಕಾಣುತ್ತದೆ.
ಚಿತ್ರ 2 ರಲ್ಲಿ Edit ಮಾಡಿ Fiscal Information ಅನ್ನು ಅಯ್ಕೆಮಾಡಿದಾಗ ಚಿತ್ರ 3ಕಾಣುತ್ತದೆ.
No comments:
Post a Comment
Note: Only a member of this blog may post a comment.