CO-OP Banking Solutions

Thursday, April 18, 2019

Interest to Pigmy Account


Pigmy Account ಗೆ Interest ಹಾಕಲು Transactions ನಲ್ಲಿ Interest to Accounts ಮೆನುನಲ್ಲಿ Interest to Pigmy Account ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ




ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ ಅದರಲ್ಲಿ (Ctrl+N) New ಬಟನ್ ಕ್ಲಿಕ್ ಮಾಡಬೇಕು Date ಮತ್ತು Ledger Date ಎಂಬಲ್ಲಿ Interest ಕೊಡುವ ದಿನಾಂಕವನ್ನು ಹಾಕಿ Primary A/c ಎಂಬಲ್ಲಿ Entry ಮಾಡಿದಾಗ ಚಿತ್ರ 2ರಂತೆ ತೋರಿಸುತ್ತದೆ




ಚಿತ್ರ 2 ರಲ್ಲಿ Interest Given to Pigmy ಎಂದು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಂತೆ ಕಾಣುತ್ತದೆ



ಚಿತ್ರ 3ರಲ್ಲಿ Amount ಎಂಬಲ್ಲಿ Interest ಕೊಡಬೇಕಾದ ಹಣವನ್ನು ನಮೂದಿಸಿ Add A/c ಎಂಬಲ್ಲಿ ಕ್ಲಿಕ್ ಮಾಡಿ Interest ಕೊಡಬೇಕಾದ Pigmy A/C ಅನ್ನು ಆಯ್ಕೆಮಾಡಿ Amount ಎಂಬಲ್ಲಿ ಹಣವನ್ನು ನಮೂದಿಸಿ (Ctrl+S) Save ಮಾಡಬೇಕು

No comments:

Post a Comment

Note: Only a member of this blog may post a comment.