Fix Deposit ಗೆ Interest ಹಾಕಲು Transactions ನಲ್ಲಿ Interest to Accounts ಮೆನುನಲ್ಲಿ Interest to FD ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ
ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ರಲ್ಲಿನ ವಿಂಡೋದಂತೆ ಕಾಣುತ್ತದೆ ಅದರಲ್ಲಿ (Ctrl+N) New ಬಟನ್ ಕ್ಲಿಕ್ ಮಾಡಬೇಕು Date ಮತ್ತು Ledger Date ಎಂಬಲ್ಲಿ Interest ಕೊಡುವ ದಿನಾಂಕವನ್ನು ಹಾಕಿ Primary A/c ಎಂಬಲ್ಲಿ Entry ಮಾಡಿದಾಗ ಚಿತ್ರ 2ರಂತೆ ತೋರಿಸುತ್ತದೆ
ಚಿತ್ರ 2 ರಲ್ಲಿ Interest Given to FD ಎಂದು ಆಯ್ಕೆಮಾಡಿ Select ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಂತೆ ಕಾಣುತ್ತದೆ
ಚಿತ್ರ 3ರಲ್ಲಿ Amount ಎಂಬಲ್ಲಿ Interest ಕೊಡಬೇಕಾದ ಹಣವನ್ನು ನಮೂದಿಸಿ Add A/c ಎಂಬಲ್ಲಿ ಕ್ಲಿಕ್ ಮಾಡಿ Interest ಕೊಡಬೇಕಾದ FD A/C ಅನ್ನು ಆಯ್ಕೆಮಾಡಿ Amount ಎಂಬಲ್ಲಿ ಹಣವನ್ನು ನಮೂದಿಸಿ (Ctrl+S) Save ಮಾಡಬೇಕು
No comments:
Post a Comment
Note: Only a member of this blog may post a comment.