CO-OP Banking Solutions

Monday, March 19, 2018

BackUp

March 19, 2018 0
Backup ಅನ್ನು ಪಡೆಯಲು Security ಮೆನುನಲ್ಲಿ Backup ಮೆನುವನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಚಿತ್ರ 1 ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1 ರಂತೆ ಆಯ್ಕೆಮಾಡಿದಾಗ ಚಿತ್ರ 2 ಕಾಣುತ್ತದೆ.
ಚಿತ್ರ 2


ಚಿತ್ರ 2 ರಲ್ಲಿ Backup ಎಂಬಲ್ಲಿ ಕ್ಲಿಕ್ ಮಾಡಿದಾಗ ಚಿತ್ರ 3 ಕಾಣುತ್ತದೆ. ಅದರಲ್ಲಿ Record Updated Successfully ಎಂದು ತೋರಿಸುತ್ತದೆ.ಆಗ Ok ಬಟನ್ ಕ್ಲಿಕ್ ಮಾಡಬೇಕು.

Record
ಚಿತ್ರ 3

Change Password

March 19, 2018 0
ನಿಮಗೆ ಒದಗಿಸಿದ Pass word ಅನ್ನು ಬದಲಿಸಲು ಈ ಮೆನುವನ್ನು ಬಳಸಲಾಗುತ್ತದೆ
Passward ಅನ್ನು ಬದಲಿಸಲು Security ಮೆನುನಲ್ಲಿ Change Password ಮೆನುವನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಬೇಕು.
ಚಿತ್ರ 1
ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ಕಾಣುತ್ತದೆ.

ಚಿತ್ರ 2 


  • ಚಿತ್ರ 2 ರಲ್ಲಿ Tool Barನಲ್ಲಿ ಕಾಣುವ Edit (Ctrl+E) ಬಟನ್ ಕ್ಲಿಕ್ ಮಾಡಬೇಕು
  • Old Password ನಲ್ಲಿ ಹಳೆಯ ಪಾಸ್ವರ್ಡ್ New Password ಎಂಬಲ್ಲಿ ಹೊಸ ಪಾಸ್ವರ್ಡ್ ಅನ್ನು ಹಾಕಿ Confirm Password ಎಂಬಲ್ಲಿ ದೃಢೀಕೃತ ಪಾಸ್ವರ್ಡ್ ಅನ್ನು ಹಾಕಬೇಕು 
  • Tool Barನಲ್ಲಿ ಕಾಣುವ Save (Ctrl+S) ಬಟನ್ ಕ್ಲಿಕ್ ಮಾಡಬೇಕು.

Role Master

March 19, 2018 0
ಹೊಸದಾಗಿ ಕಾರ್ಯನಿರ್ವಹಿಸಲು ಬಂದ ವ್ಯಕ್ತಿಗೆ ಮೆನುಗಳನ್ನು ನಮೂದಿಸಲು ಅನುಮತಿ ನೀಡಲು ಈ ಮೆನುವನ್ನು ಬಳಸಲಾಗುತ್ತದೆ.
ಹೊಸ Role Add ಮಾಡಲು Security ಮೆನುನಲ್ಲಿ Role Add ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಆಯ್ಕೆಮಾಡಿದಾಗ ಚಿತ್ರ 1 ರಂತೆ ಕಾಣುತ್ತದೆ.

ಚಿತ್ರ 1
ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ಕಾಣುತ್ತದೆ.
ಚಿತ್ರ 2


  • ಚಿತ್ರ 2ರಲ್ಲಿ Tool Barನಲ್ಲಿ ಕಾಣುವ New (Ctrl+N) ಬಟನ್ ಕ್ಲಿಕ್ ಮಾಡಬೇಕು
  • Roll Name ಎಂಬಲ್ಲಿ ಅನುಮತಿ ಕೊಡುತ್ತಿರುವ ವ್ಯಕ್ತಿಯ ಹೆಸರನ್ನು ಹಾಕಿ (Assistent ,Clark ,Casher)
  • Tool Barನಲ್ಲಿ ಕಾಣುವ Save (Ctrl+S) ಬಟನ್ ಕ್ಲಿಕ್ ಮಾಡಬೇಕು 
  • Assign Rights ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3 ಕಾಣುತ್ತದೆ


Assign
ಚಿತ್ರ 3

ಚಿತ್ರ 3 ರಲ್ಲಿ Company ಎಂಬಲ್ಲಿ ಕ್ಲಿಕ್ ಮಾಡಿದಾಗ ಎಲ್ಲಾ ಮೆನುಗಳು ಬರುತ್ತವೆ ಅದರಲ್ಲಿ ಬಲ ಭಾಗದಲ್ಲಿರುವ ಮೆನುಗಳಲ್ಲಿ Assistentಗೆ ನಮೂದಿಸಲು ನೀಡಬೇಕಾದ ಮೆನುಗಳಿಗೆ ಚೆಕ್ ಮಾರ್ಕ್ ಮಾಡಿ ಮತ್ತು ಅವುಗಳನ್ನು ಸೇರ್ಪಡಿಸಲು ,ಮಾರ್ಪಡಿಸಲು ,ಅಳಿಸಲು ,ಮುದ್ರಿಸಲು ಬೇಕಾದಂತಹ ಎಲ್ಲಾ ಅನುಮತಿಗಳನ್ನು ನೀಡಿ Apply ಬಟನ್ ಕ್ಲಿಕ್ ಮಾಡಬೇಕು.

User Master

March 19, 2018 0
ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಅವರ ಸಂಸ್ಥೆಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸಲು ಬಂದಿರುವ ವ್ಯಕ್ತಿಗೆ ಅನುಮತಿನೀಡಲು ಬಳಸಬಹುದಾದ ಮೆನುವಾಗಿದೆ.
ಹೊಸ User Master ಮಾಡಲು Security ಮೆನುನಲ್ಲಿ User Master ಅನ್ನು ಆಯ್ಕೆಮಾಡಿ ಮತ್ತು ಅದನ್ನು ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಬೇಕು.

ಚಿತ್ರ 1
ಚಿತ್ರ 1 ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2 ಕಾಣುತ್ತದೆ.
ಚಿತ್ರ 2 


  • ಚಿತ್ರ 2 ರಲ್ಲಿ Tool Barನಲ್ಲಿ ಕಾಣುವ New (Ctrl+N) ಕ್ಲಿಕ್ ಮಾಡಬೇಕು 
  • User Code & User Name ಎಂಬಲ್ಲಿ Userನ ಹೆಸರನ್ನು ಹಾಕಬೇಕು
  • User Role ಎಂಬಲ್ಲಿ ಕ್ಲಿಕ್ ಮಾಡಿ User ಹೆಸರನ್ನು ಹಾಕಬೇಕು
  • Tool Barನಲ್ಲಿ ಕಾಣುವ Save (Ctrl+S) ಬಟನ್ ಕ್ಲಿಕ್ ಮಾಡಬೇಕು.

Loan Register

March 19, 2018 0
Loan Register ರಿಪೋರ್ಟ್ ನೋಡಲು Register ಮೆನುನಲ್ಲಿ Loan Registers ನಲ್ಲಿ ಬರುವ Loan Register ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.


Loan Register Report
ಚಿತ್ರ 2
ಚಿತ್ರ 2ರಲ್ಲಿ ಯಾವ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ States ಎಂಬಲ್ಲಿ ಕ್ಲಿಕ್ ಮಾಡಿ Open ಇರುವ ಖಾತೆಯನ್ನು ನೋಡಲು Open ಎಂದು ಮತ್ತು Close ಆಗಿರುವ ಖಾತೆಗಳನ್ನು ನೋಡಲು Close ಎಂದು ಹಾಗೂ Open ಮತ್ತು Close ಇರುವ ಖಾತೆಗಳನ್ನು ನೋಡಲು Both ಎಂದು ಆಯ್ಕೆಮಾಡಿಕೊಂಡು Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Loan Register Preview
ಚಿತ್ರ 3

Loan Register - Group Wise

March 19, 2018 0
Loan Register - Group Wise ರಿಪೋರ್ಟ್ ನೋಡಲು Register ಮೆನುನಲ್ಲಿ Loan Registers ನಲ್ಲಿ ಬರುವ Loan Register - Group Wise ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Loan Register - Group Wise Report
ಚಿತ್ರ 2
ಚಿತ್ರ 2ರಲ್ಲಿ ಯಾವ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ States ಎಂಬಲ್ಲಿ ಕ್ಲಿಕ್ ಮಾಡಿ Open ಇರುವ ಖಾತೆಯನ್ನು ನೋಡಲು Open ಎಂದು ಮತ್ತು Close ಆಗಿರುವ ಖಾತೆಗಳನ್ನು ನೋಡಲು Close ಎಂದು ಹಾಗೂ Open ಮತ್ತು Close ಇರುವ ಖಾತೆಗಳನ್ನು ನೋಡಲು Both ಎಂದು ಆಯ್ಕೆಮಾಡಿಕೊಂಡು Loan group ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಲೋನ್ ಖಾತೆಯನ್ನು ಆಯ್ಕೆಮಾಡಿಕೊಂಡು Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Loan Register - Group Wise Preview
ಚಿತ್ರ 3

Pigmy Withdrawal Register - Agent Wise

March 19, 2018 0
Pigmy Withdrawal Register - Agent Wise ರಿಪೋರ್ಟ್ ನೋಡಲು Register ಮೆನುನಲ್ಲಿ Pigmy Register ನಲ್ಲಿ Pigmy Withdrawal Register - Agent Wise ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Pigmy Withdrawal Register - Agent Wise Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Agent ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಏಜೆಂಟ್ ಹೆಸರನ್ನು ಆಯ್ಕೆಮಾಡಿಕೊಂಡು Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.

Pigmy Withdrawal Register - Agent Wise Preview
ಚಿತ್ರ 3

Pigmy Account Registers

March 19, 2018 0
Pigmy Account Register - Agent Wise ರಿಪೋರ್ಟ್ ನೋಡಲು Register ಮೆನುನಲ್ಲಿ Pigmy Register ನಲ್ಲಿ Pigmy Account Register - Agent Wise ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Pigmy Account Registers - Agent Wise Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ ರಿಪೋರ್ಟ್ ನೋಡಬೇಕಾದ Agent ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಏಜೆಂಟ್ ಹೆಸರನ್ನು ಆಯ್ಕೆಮಾಡಿ Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Pigmy Account Registers - Agent Wise Preview
ಚಿತ್ರ 3

Pigmy Deposit Register - Agent Wise

March 19, 2018 0
Pigmy Deposit Register - Agent Wise ರಿಪೋರ್ಟ್ ನೋಡಲು Register ಮೆನುನಲ್ಲಿ Pigmy Register ನಲ್ಲಿ Pigmy Deposit Register - Agent Wise ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Pigmy Deposit Register - Agent Wise Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Agent ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಏಜೆಂಟ್ ಹೆಸರನ್ನು ಆಯ್ಕೆಮಾಡಿಕೊಂಡು Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.

Pigmy Deposit Register - Agent Wise Preview
ಚಿತ್ರ 3

Monthly Pigmy Account Register - Agent Wise

March 19, 2018 0
Monthly Pigmy Account Register - Agent Wise ರಿಪೋರ್ಟ್ ನೋಡಲು Register ಮೆನುನಲ್ಲಿ Pigmy Register ನಲ್ಲಿ Monthly Pigmy Account Register - Agent Wise ಅನ್ನು ಆಯ್ಕೆಮಾಡಬೇಕು ಮತ್ತು ಅದನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Monthly Pigmy Account Register - Agent Wise Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೀಡಬೇಕು ಆ ದಿನಾಂಕವನ್ನು ಹಾಕಿ Agent ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಏಜೆಂಟ್ ಹೆಸರನ್ನು ಆಯ್ಕೆಮಾಡಿಕೊಂಡು Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Monthly Pigmy Account Register - Agent Wise Preview
ಚಿತ್ರ 3

Daily Collection Pigmy Register - Agent Wise

March 19, 2018 0
Daily Collection Pigmy Register - Agent Wise ರಿಪೋರ್ಟ್ ನೋಡಲು Register ಮೆನುನಲ್ಲಿ Pigmy Register ನಲ್ಲಿ Daily Collection Pigmy Register - Agent Wise ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.

ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.
Daily Collection Pigmy Register - Agent Wise Report
ಚಿತ್ರ 2

ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Agent ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಏಜೆಂಟ್ ಹೆಸರನ್ನು ಆಯ್ಕೆಮಾಡಿಕೊಂಡು Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Daily Collection Pigmy Register - Agent Wise Preview
ಚಿತ್ರ 3

Agent Wise Pigmy Commission Report

March 19, 2018 0
Agent Wise Pigmy Commission Report  ನೋಡಲು Register ಮೆನುದೊಳಗಿನ Pigmy Register ನಲ್ಲಿ ಬರುವ Agent Wise Pigmy Commission Report ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.

ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Agent Wise Pigmy Commission Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Agent ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಏಜೆಂಟ್ ಹೆಸರನ್ನು ಆಯ್ಕೆಮಾಡಿ Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.
Agent Wise Pigmy Commission Report Preview
ಚಿತ್ರ 3

Deposit Registers

March 19, 2018 0
Deposit Registers ರಿಪೋರ್ಟ್ ನೋಡಲು Register ಮೆನುದೊಳಗಿನ Deposits Register ನಲ್ಲಿ ಬರುವ Deposit Registers ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Deposit Register Report
ಚಿತ್ರ 2
ಚಿತ್ರ 2ರಲ್ಲಿನ ವಿಂಡೋದಲ್ಲಿ ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Register type ಎಂಬಲ್ಲಿ ಕ್ಲಿಕ್ ಮಾಡಿ Deposits ಮಾಡಿದ ಅಥವಾ Withdrawal ಮಾಡಿದ ರಿಜಿಸ್ಟರ್ ಅನ್ನು ನೋಡಲು Deposits ಅಥವಾ Withdrawal ಆಯ್ಕೆಮಾಡಬೇಕು States ಎಂಬಲ್ಲಿ ತೆರೆದಿರುವ ಖಾತೆಗಳನ್ನು ನೋಡಲು Open ಎಂದು ಮತ್ತು ಕ್ಲೋಸ್ ಆದ ಖಾತೆಗಳನ್ನು Close ಎಂದು ಹಾಗೂ Open ಮತ್ತು Close ಆದ ಖಾತೆಗಳನ್ನು ನೋಡಲು Both ಎಂದು ಆಯ್ಕೆಮಾಡಬೇಕು Deposits group ಎಂಬಲ್ಲಿ ಕ್ಲಿಕ್ ಮಾಡಿ ರಿಪೋರ್ಟ್ ನೋಡಬೇಕಾದ ಖಾತೆಯ ಗುಂಪನ್ನು  ಆಯ್ಕೆಮಾಡಿ Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.

Deposit Register Preview
ಚಿತ್ರ 3

Deposit Due Register

March 19, 2018 0
Deposit Due Register ರಿಪೋರ್ಟ್ ನೋಡಲು Register ಮೆನುದೊಳಗಿನ Deposit Register ನಲ್ಲಿ ಬರುವ Deposit Due Register ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Deposit Due Register Report
ಚಿತ್ರ 2
ಚಿತ್ರ 2ರಲ್ಲಿ ರಿಪೋರ್ಟ್ ನೋಡಬೇಕಾದ ದಿನಾಂಕವನ್ನು ಹಾಕಿ Status ಎಂಬಲ್ಲಿ Open ಇರುವ ಖಾತೆಗಳನ್ನು ನೋಡಲು Open  ಎಂದು ಮತ್ತು Close ಆಗಿರುವ ಖಾತೆಗಳನ್ನು ನೋಡಲು Close ಎಂದು ಆಯ್ಕೆಮಾಡಬೇಕು ಹಾಗೂ Open & Close  ಆಗಿರುವ ಖಾತೆಗಳನ್ನು ನೋಡಲು Both ಎಂದು ಆಯ್ಕೆಮಾಡಿ Deposit group ಎಂಬಲ್ಲಿ ರಿಪೋರ್ಟ್ ನೋಡಬೇಕಾದ ಖಾತೆಯ ಗುಂಪನ್ನು ಆಯ್ಕೆಮಾಡಿ Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ಕಾಣುತ್ತದೆ.

Deposit Due Register Preview
ಚಿತ್ರ 3

General Cash Book Date - Wise

March 19, 2018 0
General Cash Book Date – Wise ರಿಪೋರ್ಟ್ ನೋಡಲು Reports ಮೆನುದೊಳಗಿನ Audit Reports ನಲ್ಲಿ ಬರುವ General Cash Book Date – Wise ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

General Cash Book Date - Wise Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Pigmy A/c ಎಂಬಲ್ಲಿ ಕ್ಲಿಕ್ ಮಾಡಿ No ಎಂದು ಆಯ್ಕೆಮಾಡಿಕೊಂಡು Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

General Cash Book Date - Wise Preview
ಚಿತ್ರ 3

General Cash Book Ledger

March 19, 2018 0
General Cash Book – Ledger ರಿಪೋರ್ಟ್ ನೋಡಲು Reports ಮೆನುದೊಳಗಿನ Audit Reports ನಲ್ಲಿ General Cash Book – Ledger ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

General Cash Book Ledger Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವೆರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Pigmy A/c ಎಂಬಲ್ಲಿ ಕ್ಲಿಕ್ ಮಾಡಿ No ಎಂದು ಆಯ್ಕೆಮಾಡಿಕೊಂಡು Preview ಬಟನ್ ಮೇಲೆ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

General Cash Book Ledger Preview
ಚಿತ್ರ 3

General Cash Book

March 19, 2018 0
General Cash Book ರಿಪೋರ್ಟ್ ನೋಡಲು Reports ಮೆನುದೊಳಗಿನ Audit Reports ನಲ್ಲಿ General Cash Book ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ.
ಚಿತ್ರ 1
ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

General Cash Book Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನದಿಂದ ಯಾವ ದಿನದವರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

General Cash Book Preview
ಚಿತ್ರ 3

Receipts and Payment Ledger

March 19, 2018 0
Receipts and Payment Ledger ರಿಪೋರ್ಟ್ ನೋಡಲು Reports ಮೆನುದೊಳಗಿನ Audit Reports ನಲ್ಲಿ ಬರುವ Receipts and Payment Ledger ಅನ್ನು ಆಯ್ಕೆಮಾಡಬೇಕು ಮತ್ತು ಅದನ್ನು ಹೇಗೆ ಆಯ್ಕೆಮಾಡಬೇಕು ಎಂಬುದನ್ನು ಚಿತ್ರ 1ರಲ್ಲಿ ತೋರಿಸಲಾಗಿದೆ
ಚಿತ್ರ 1
 ಚಿತ್ರ 1ರಲ್ಲಿ ತೋರಿಸಿದಂತೆ ಆಯ್ಕೆಮಾಡಿದಾಗ ಚಿತ್ರ 2ರಲ್ಲಿನ ವಿಂಡೋದಂತೆ ಕಾಣುತ್ತದೆ.

Receipts and Payment Ledger Report
ಚಿತ್ರ 2
ಚಿತ್ರ 2ರಲ್ಲಿ ಯಾವ ದಿನಂದಿಂದ ಯಾವ ದಿನದವೆರೆಗೆ ರಿಪೋರ್ಟ್ ನೋಡಬೇಕು ಆ ದಿನಾಂಕವನ್ನು ಹಾಕಿ Preview ಬಟನ್ ಕ್ಲಿಕ್ ಮಾಡಿದಾಗ ಚಿತ್ರ 3ರಲ್ಲಿ ತೋರಿಸಿದಂತೆ ರಿಪೋರ್ಟ್ ಕಾಣುತ್ತದೆ.

Receipts and Payment Ledger Preview
ಚಿತ್ರ 3